ಮನಿಲಾ: ಏಳು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಜರ್ಮನ್ ಸಾಹಸಿ ಮಾನ್ಫ್ರೆಡ್ ಫ್ರಿಟ್ಜ್ ಬಜಾರೋತ್ (59) ಅವರ ಮೃತದೇಹ ಪುಟ್ಟ ನೌಕೆಯಲ್ಲಿ ‘ಮಮ್ಮಿ’ಯಾಗಿ ಪತ್ತೆಯಾಗಿದೆ. ಫಿಲಿಫೀನ್ಸ್ ಕಡಲಕಿನಾರೆಯ ಬಳಿ ನೌಕೆಯಲ್ಲಿ ಬಜಾರೋತ್ ಅವರ ಮಮ್ಮಿಯಾದ ಮೃತದೇಹವನ್ನು ಮೊದಲು ನೋಡಿದ್ದು ಅಲ್ಲಿನ ಮೀನುಗಾರರು. ಕಳೆದ 20 ವರ್ಷಗಳಿಂದ ಪುಟ್ಟ ನೌಕೆಯಲ್ಲಿ ಜಗತ್ತನ್ನು ಸುತ್ತುವ ಸಾಹಸಿಗನಾಗಿದ್ದನು ಮಾನ್ಫ್ರೆಡ್. ಆ ನೌಕೆಯಲ್ಲಿ ರೇಡಿಯೋ ಫೋನ್ ಬಳಿ ಮಾನ್ಫ್ರೆಡ್ನ ಮೃತದೇಹ ಪತ್ತೆಯಾಗಿದೆ. ಸಾಯುವ ಮುನ್ನ ಇವರು ರೇಡಿಯೋ ಫೋನ್ ಮೂಲಕ ಜನರಲ್ಲಿ ಮಾತನಾಡಲು […]
↧