ಬೀಜಿಂಗ್: ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಚೀನಾ ಮಹತ್ವದ ಹೆಜ್ಜೆ ಇಟ್ಟಿದೆ. 2016ರ ವರ್ಷಾಂತ್ಯದೊಳಗೆ 20ಕ್ಕೂ ಹೆಚ್ಚು ಉಪಗ್ರಹ ಉಡಾವಣೆ ಮಾಡಲು ನಿರ್ಧರಿಸಿದೆ. ಅಮೆರಿಕಕ್ಕಿಂತ ಹೆಚ್ಚು ಉಪಗ್ರಹಗಳನ್ನು ಹೊಂದಲು ಚೀನಾ ಕಸರತ್ತು ನಡೆಸಿದೆ ಎಂದು ಮೂಲಗಳು ತಿಳಿಸಿವೆ. 20 ಉಪಗ್ರಹಗಳಲ್ಲಿ 15 ಉಪಗ್ರಹಗಳು ಯೋಜನೆ ಅಥವಾ ಪ್ರಥಮ ಬಾಹ್ಯಾಕಾಶ ವಿಮಾನವಾಗಲಿದೆ. ಈಗಾಗಲೇ ಚೀನಾ ತಾಂಗ್ಯಾಂಗ್ -2ಎಂಬ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪಿಸಿದೆ. ಅಲ್ಲದೆ ಶೆನ್ಜು -11 ಎಂಬ ಬಾಹ್ಯಾಕಾಶ ವಿಮಾನವನ್ನೂ ನಿರ್ಮಿಸಿದೆ. ಚೀನಾದ ಬಾಹ್ಯಾಕಾಶ ಉದ್ದಿಮೆಯಲ್ಲಿ 2016ನೇ […]
↧