ಸಿಕೆಸ್ಟನ್ (ಅಮೆರಿಕ), ಮಾ.1- ಫೆಬ್ರವರಿ 29ರಂದು ಜನ್ಮ ತಾಳಿದ್ದು ಶತಾಯುಷಿ ಮಹಿಳೆ ಲುಯೆಲ್ಲ ಡಂಕನ್ ನಿನ್ನೆ (ಫೆ.29) ತಮ್ಮ 25ನೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ತನ್ನ ಹುಟ್ಟುಹಬ್ಬ ಪ್ರತಿ 4 ವರ್ಷಗಳಿಗೊಮ್ಮೆ ಮಾತ್ರ ಬರುವುದರಿಂದ ಮಗುವಾಗಿದ್ದಾಗ ತುಂಬ ಬೇಸರವಾಗುತ್ತಿತ್ತು. ಆದರೆ, ಪ್ರೌಢಳಾದ ಮೇಲೆ ಭಾರೀ ಖುಷಿಯಾಗುತ್ತಿದೆ ಎಂದು ಡಂಕನ್ ಸಂತಸ ಹಂಚಿಕೊಂಡಿದ್ದಾಳೆ. ಇಂತಹ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಇಯರ್ನಲ್ಲಿ ಬರುವ ಜನ್ಮದಿನವನ್ನು ಲೀಪ್ಲಿಂಗ್ ಎಂದು ಕರೆಯುತ್ತಾರೆ. ನನ್ನ ಪ್ರತಿ ಹುಟ್ಟುಹಬ್ಬಕ್ಕೆ ನನ್ನ ತಾಯಿ ಕೇಕ್ ತಯಾರಿಸುತ್ತಿದ್ದಳು ಎಂದು […]
↧