ಮೀರ್‍ಪುರ್: ಟಿ-20 ಫೈನಲ್‍ನಲ್ಲಿ ಅತಿಥೇಯ ಬಾಂಗ್ಲಾದೇಶವನ್ನು 8 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಭಾರತ 6 ಬಾರಿ ಏಷ್ಯಾಕಪ್‍ನ್ನು ಎತ್ತಿ ಹಿಡಿದಿದೆ. ಈ ಮೂಲಕ 50 ಓವರ್‍ಗಳ ಏಕದಿನ ಏಷ್ಯಾಕಪ್ ಮತ್ತ್ತು ಟಿ-20 ಏಷ್ಯಾಕಪ್‍ನ್ನು ಮೊದಲ ಬಾರಿಗೆ ಜಯಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮಳೆ ಬಂದು 15 ಓವರ್‍ಗಳಿಗೆ ಕಡಿತಗೊಂಡರೂ ಶಿಖರ್ ಧವನ್, ವಿರಾಟ್ ಕೊಹ್ಲಿ ಸಾಹಸ, ಕೊನೆಯಲ್ಲಿ ಧೋನಿ ಆಕ್ರಮಣಕಾರಿ ಆಟದಿಂದ ಭಾರತ 13.5 ಓವರ್‍ಗಳಲ್ಲಿ 122 ರನ್ ಗಳಿಸುವ ಮೂಲಕ ವಿಜಯದ ನಗೆ […]
↧