ಲಾಸ್ ಎಂಜಲೀಸ್(ಎಎಫ್ಪಿ): ಟೆನಿಸ್ ಕ್ರೀಡೆಯಲ್ಲಿ ಫಿಕ್ಸಿಂಗ್ ವಿವಾದದ ಬೆನ್ನಲ್ಲೆ, ಉದ್ದೀಪನ ಮದ್ದು ಸೇವನೆಯ ಅಲೆ ಎದಿದ್ದೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ವೇಳೆ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವುದಾಗಿ 5 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಮರಿಯಾ ಶರಪೋವಾ ಹೇಳಿಕೊಂಡಿದ್ದಾರೆ. ಮೆಲ್ಡೊನಿಯನ್ ಸೇವಿಸಿರುವುದಾಗಿ ಪರೀಕ್ಷೆಯ ವೇಳೆ ಸಾಬೀತಾಗಿತ್ತು. 2006ರಿಂದಲೂ ಇದನ್ನು ಸೇವಿಸಿಕೊಂಡು ಬರುತ್ತಿದ್ದೆ. ಆದರೆ, ಇದೇ ವರ್ಷದಿಂದ ಈ ವಸ್ತುವನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಕಣ್ತಪ್ಪಿನಿಂದ ಈ ಉಲ್ಲಂಘನೆಯಾಗಿದೆ ಎಂದು ಶರಪೋವಾ ಹೇಳಿಕೊಂಡಿದ್ದಾರೆ. ವಿಶ್ವ ಮಾದಕ […]
↧