ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಮಾರ್ಚ್ 19ರಂದು ನಡೆಯಲಿರುವ ಭಾರತ- ಪಾಕ್ ನಡುವಿನ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಉಭಯ ರಾಷ್ಟ್ರಗಳಿಗೂ ಮಹತ್ವದ ಪಂದ್ಯ ಇದಾಗಿದ್ದು, ಜಗತ್ತೇ ಈ ಕ್ರಿಕೆಟ್ ಕದನವನ್ನು ನೋಡಲು ಕಾಯುತ್ತಿದೆ. ಇತ್ತ ಫೇಸ್‌ಬುಕ್‌ನಲ್ಲಿಯೂ ಐಸಿಸಿ ಟಿ 20 ವಿಶ್ವಕಪ್‌ನ ಹವಾ ಭಾರೀ ಜೋರಾಗಿದೆ. ತಮ್ಮ ದೇಶದ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಿ ಫೇಸ್‌ಬುಕ್ ಬಳಕೆದಾರರು ಪ್ರೊಫೈಲ್ ಫೋಟೋಗಳನ್ನು ಬದಲಿಸುವ ಅವಕಾಶವನ್ನು ಫೇಸ್‌ಬುಕ್ ಕಲ್ಪಿಸಿದೆ. ಈಗಾಗಲೇ ಜಗತ್ತಿನಾದ್ಯಂತವಿರುವ ಫೇಸ್‌ಬುಕ್ ಬಳಕೆದಾರರು […]
↧