ಅಬುದಾಬಿ,ಮಾರ್ಚ್.10: ಒಂದೇ ಒಂದು ಹನಿ ಇಂಧನ ಇಲ್ಲದೇ ಹಾರಾಡುವ ಪರಿಸರ ಸ್ನೇಹಿ ಸೋಲಾರ್ ವಿಮಾನ ಇಂಪಲ್ಸ್-2 ಸೋಮವಾರ ಅಬುದಾಬಿಯಿಂದ ಪ್ರಯೋಗಾರ್ಥ ಹಾರಾಟ ನಡಸಿದೆ.ಅಬುದಾಬಿಯಲ್ಲಿ 10 ಗಂಟೆ ಹಾರಾಟ ನಡೆಸಿ ನಂತರ ಮಸ್ಕತ್ಗೆ ತೆರಳಲಿದೆ. ಅಲ್ಲಿಂದ ಮಂಗಳವಾರ ಭಾರತದಲ್ಲಿ ಬಂದಿಳಿಯಲಿದೆ. ಅಹಮದಾಬಾದ್ ಮತ್ತು ವಾರಣಾಸಿ ಹೀಗೆ ಎರಡು ಕಡೆ ನಿಲುಗಡೆ ಮಾಡಿ ನಂತರ ಚೀನಾ ಕಡೆ ಪ್ರಯಾಣ ಬೆಳೆಸಲಿದೆ. ವಾರಾಣಾಸಿಯಲ್ಲಿ ಗಂಗಾನದಿ ಮೇಲೆ ಹಾರಾಟ ನಡೆಸಿ, ವಿದ್ಯಾರ್ಥಿಗಳು, ಎನ್ ಜಿಓಗಳ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನದ ಕುರಿತು ಜಾಗೃತಿ […]
↧