ಅವಳಿ-ಜವಳಿಗಳು ಒಂದೇ ರೀತಿಯ ಉಡುಪು ಧರಿಸುವುದು, ಅವರ ಅಭಿರುಚಿ ಆಸಕ್ತಿಗಳು ಒಂದೇ ರೀತಿ ಇರುವುದನ್ನು ನೋಡಿದ್ದೇವೆ. ಆದರೆ ಆಸ್ಟ್ರೇಲಿಯಾದ ಈ ಇಬ್ಬರು ಅವಳಿ ಸಹೋದರಿಯರಾದ ಅನ್ನಾ ಮತ್ತು ಲೂಸಿ ಡೆಸಿಂಕ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಓಡಾಡಲು ಬಳಸುವ ಕಾರು ಒಂದೇ, ಮಾಡುವ ಉದ್ಯೋಗ ಒಂದೇ,, ಮಲಗುವ ಬೆಡ್, ಹಾಕಿಕೊಳ್ಳುವ ಬಟ್ಟೆ ಒಂದೇ ರೀತಿಯದ್ದು. ಅಷ್ಟು ಮಾತ್ರವಾಗಿದ್ದರೆ ಏನೋ ಅವಳಿ ಜವಳಿಗಳಲ್ಲವೇ ಅನ್ನಬಹುದಿತ್ತು. ವಿಶೇಷ ಏನಪ್ಪಾ ಅಂದರೆ ಅವರ ಬಾಯ್ ಫ್ರೆಂಡ್ ಕೂಡ […]
↧