ಬರ್ಲಿನ್: ಬಿಬಿಸಿ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ನಡೆಸಿದ ಲಾಬಿಯ ಮೊದಲ ದುಷ್ಪರಿಣಾಮ ಬೆಳಕಿಗೆ ಬಂದಿದೆ. ನಿರ್ಭಯಾ ಪ್ರಕರಣದ ಆರೋಪಿಯ ಸಂದರ್ಶನವನ್ನೊಳಗೊಂಡ ಲೆಸ್ಲೀ ಉಡ್ವಿನ್ಳ ಸಾಕ್ಷ್ಯ ಚಿತ್ರ ಭಾರತವನ್ನು `ಅತ್ಯಾಚಾರಿಗಳ ದೇಶ’ವೆಂದು ಬಿಂಬಿಸುತ್ತದೆಂಬ ಶಂಕೆ ನಿಜವಾಗಿದೆ. ಇದಕ್ಕೆ ಮೊದಲ ಉದಾಹರಣೆ ಇಲ್ಲಿದೆ. ಲೈಪ್ಜಿಗ್ ಯೂನಿವರ್ಸಿಟಿಯ ಪ್ರೊಫೆಸರ್ ಒಬ್ಬರು ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಸಮಸ್ಯೆಗಳ ಕಾರಣ ನೀಡಿ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಇಂಟರ್ನ್ಶಿಪ್ಗೆ ಅವಕಾಶ ನಿರಾಕರಿಸಿದ್ದಾರೆ. ವಿದ್ಯಾರ್ಥಿಯ ಗೆಳೆಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಯೋಕೆಮೆಸ್ಟ್ರಿ ಮತ್ತು ಬಯೋ-ಅರ್ಗಾನಿಕ್ ಕೆಮೆಸ್ಟ್ರಿ ವಿಭಾಗದ […]
↧