ಸಾವೊಪೌಲೊ: ಇಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ವಿಶ್ವದ ಅಗ್ರಗಣ್ಯ ಕಬ್ಬಿಣದ ಅದಿರು ಉತ್ಪಾದಕ ರೋಗರ್ ಆಗ್ನೇಲಿ ಹಾಗೂ ಅವರ ಕುಟುಂಬದವರು ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. 56ರ ಹರೆಯದ ರೋಗರ್ ಬ್ಯಾಂಕರ್ ಕೂಡ ಆಗಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ತಾಂತ್ರಿಕ ತೊಂದರೆಯಿಂದಾಗಿ ಮನೆಯೊಂದರ ಮೇಲೆ ಪತನಗೊಂಡಿತು. ಕೆಳಗೆ ಬೀಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ವಿಮಾನದಲ್ಲಿದ್ದ ಉದ್ಯಮಿ ರೋಗರ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಇತರ ಮೂವರು ಬೆಂಕಿಯಲ್ಲಿ ಬೆಂದು […]
↧