ನವದೆಹಲಿ: ಚಹಾ ಯಾರಿಗೆ ತಾನೆ ಗೊತ್ತಿಲ್ಲ? ದಣಿದು ಬಂದಾಗ, ಯಾಕೋ ಸಣ್ಣದಾಗಿ ತಲೆ ನೋವು ನಮ್ಮನ್ನು ಬಾಧಿಸುತ್ತಿದ್ದಾಗ, ಅಥವಾ ಯಾವುದೋ ಒತ್ತಡದಲ್ಲಿದ್ದಾಗ, ಅಥವಾ ನಿದ್ದೆಯ ಮಂಪರು ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದರೆ ಆ ಸಮಯದಲ್ಲಿ ಒಂದು ಕಪ್ ಚಹಾ ಸಿಕ್ಕರೆ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು ಸಂಭ್ರಮ. ಚಹಾ ಮನುಷ್ಯನ ಜೀವನದ ಸಂಗಾತಿ. ಊಲಾಂಗ್ ಚಹಾ, ಡಾರ್ಜಿಲಿಂಗ್, ಪೆಕೊಯೆ, ಬಿಳಿ ಚಹಾ, ಬೇಬಿ ಚಹಾ ಹೀಗೆ ದಣಿವನ್ನ ನಿವಾರಿಸುವ ಚಹಾದಲ್ಲಿ ಹಲವು ವಿಧಗಳಿವೆ. ಜೊತೆಗ ಇನ್ನಷ್ಟು ರುಚಿಕರ ಮತ್ತು […]
↧