ವಾಷಿಂಗ್ಟನ್: ಅಮೆರಿಕದ ಮುಂದಿನ ಅದ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಗೊಂಡರೆ ಭಾರತ ತುಂಬಾ ಆತಂಕಕ್ಕೊಳಗಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಅವರು ನಿನ್ನೆ ವಾಷಿಂಗ್ಟನ್ ನ ಪ್ರತಿಷ್ಟಿತ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ವೇಳೆ ಹೀಗೆ ಹೇಳಿದ್ದಾರೆ. ಈಗಿನ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅಧ್ಯಕ್ಷೀಯ ಪದವಿ ಚುನಾವಣೆ ಕುರಿತು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖುರ್ಷಿದ್, ಅಮೆರಿಕದ ಮುಂದಿನ ಪ್ರಜಾಪ್ರಭುತ್ವವಾದಿಗಳ ಆಯ್ಕೆಯಲ್ಲಿ ನಾನು ಮಧ್ಯೆ ಪ್ರವೇಶಿಸಬಾರದು. ಪ್ರಜಾಪ್ರಭುತ್ವದಲ್ಲಿ […]
↧