ಕಾಸ್ಟಿಲಿನೋವೋ ಡಿ ಪೋರ್ಟೋ, ಇಟೆಲಿ: ಪೋಪ್ ಫ್ರಾನ್ಸಿಸ್ ಗುರುವಾರ ಮುಸ್ಲಿಂ, ಹಿಂದೂ, ಸಂಪ್ರದಾಯವಾದಿ ಹಾಗೂ ಕ್ಯಾಥೋಲಿಕ್ ವಲಸೆಗಾರರ ಪಾದ ತೊಳೆದು, ಪಾದಕ್ಕೆ ಮುತ್ತಿಟ್ಟು ಸಹೋದರತ್ವದ ಸಂದೇಶ ಸಾರಿದ್ದಾರೆ. ಬ್ರುಸೆಲ್ಸ್ ದಾಳಿಯ ಹಿನ್ನೆಲೆಯಲ್ಲಿ ಮುಸ್ಲಿಂ ವಿರೋಧಿ, ವಲಸೆಗಾರರ ವಿರೋಧಿ ಎಂದು ಜನರು ಹೊಡೆದಾಡಿಕೊಂಡಿರುವಾಗ ನಾವೆಲ್ಲರೂ ಒಂದೇ ದೇವರ ಮಕ್ಕಳು ಎಂದು ಪೋಪ್ ಜಗತ್ತಿಗೆ ಭ್ರಾತೃತ್ವದ ಸಂದೇಶವನ್ನು ನೀಡಿದ್ದಾರೆ. ಕಾಸ್ಟಿಲಿನೋವೋ ಡಿ ಪೋರ್ಟೋ ದಲ್ಲಿ ಈಸ್ಟರ್ ವೀಕ್ ಮಾಸ್ ನಡೆಯುತ್ತಿದ್ದು, ವಲಸೆಗಾರರರಿಗೆ ಅಭಯ ನೀಡಲಾಗಿದೆ. ಪವಿತ್ರ ಗುರುವಾರದ ವಿಶೇಷ ಪ್ರಾರ್ಥನೆಯ […]
↧