ಥೆಟ್ಫಾರ್ಡ್ : ಪ್ರತಿಯೊಬ್ಬ ಅಪ್ಪ ಅಮ್ಮನಿಗೂ ತಮ್ಮ ಮಕ್ಕಳ ವಿವಾಹವನ್ನು ನೆರವೇರಿಸುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಮಗಳ ಮದುವೆ ಎಂದರೆ ಅದೊಂದು ವಿಶೇಷ ಸಮಾರಂಭ. ಮಗಳ ಮದುವೆ ನೆರವೇರಿಸುವುದು ಅಪ್ಪನ ದೊಡ್ಡ ಜವಾಬ್ದಾರಿ. ಆದರೆ ಮುದ್ದಿಸಿ ಬೆಳೆಸಿದ ತನ್ನ ಮಗಳನ್ನು ಇನ್ನೊಬ್ಬರ ಕೈಗೊಪ್ಪಿಸಿ ಮಗಳ ವಿವಾಹ ನೆರವೇರಿಸಬೇಕಾಗಿದ್ದ ಅಪ್ಪ ಇಲ್ಲಿ ತನ್ನ ಮಗಳನ್ನೇ ಮದುವೆಯಾಗಿದ್ದಾನೆ. ಆ ಮಗಳ ವಯಸ್ಸು ಕೇವಲ 16 ತಿಂಗಳು! ಅವನೆಂಥಾ ಅಪ್ಪ? ಎಂದು ಬೈಯುವ ಮುನ್ನ ಸ್ವಲ್ಪ ನಿಲ್ಲಿ… ಇಂಗ್ಲೆಂಡ್ ನ […]
↧
16 ತಿಂಗಳ ಮಗುವನ್ನೇ ವಿವಾಹವಾದ ಅಪ್ಪ! ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಗಳ ಮದುವೆ ನೋಡಬೇಕೆಂಬ ಆಸೆ ಅಪ್ಪನದ್ದು
↧