ಬೇಸಿಗೆಯ ಝಳದಿಂದ ತಪ್ಪಿಸಲು ಜನ ನೀರು, ಮಜ್ಜಿಗೆ, ಸೌತೆಕಾಯಿ ಸೇರಿದಂತೆ ನಾನಾ ರೀತಿಯ ಪಾನೀಯ, ಹಣ್ಣು ಸೇವನೆ ಮಾಡುತ್ತಾರೆ. ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆ ಒಳ್ಳೆಯದು. ಕಲ್ಲಂಗಡಿ ದೇಹವನ್ನು ತಂಪಾಗಿಸುವುದಲ್ಲದೆ ದೇಹದ ಒಳಗಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆ ಒಳ್ಳೆಯದು ಎಂಬುದು ಆಹಾರ ತಜ್ಞರ ಕಿವಿಮಾತು. ಕಲ್ಲಂಗಡಿಯನ್ನು ಬೆಳಿಗ್ಗೆ, ಮಧ್ಯಾಹ್ನ ಸಂಜೆಯ ಹೊತ್ತಿನಲ್ಲಿ ಉಪಾಹಾರ ರೂಪದಲ್ಲು ಸೇವಿಸಬಹುದು. ಇದು ದೇಹಕ್ಕೆ ಅಗತ್ಯವಾದ ಹೆಚ್ಚಿನ ಪ್ರಮಾಣದ ನೀರು, […]
↧