ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸು ಮತ್ತು ಪ್ರಾಚೀನ ತಿನಿಸು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಬೆಳಗ್ಗಿನ ಉಪಹಾರವಾಗಿ ಬಳಸಲ್ಪಡುತ್ತದೆ. ಸುಲಭವಾಗಿ ತಯಾರಿಸಲ್ಪಡುವ ಈ ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ರವಾ ಇಡ್ಲಿ, ಮಿನಿ ಇಡ್ಲಿ, ಮಲ್ಲಿಗೆ ಇಡ್ಲಿ..ಹೀಗೆ ಬಗೆಬಗೆಯ ಆಕಾರ ಮತ್ತು ರುಚಿಗಳಲ್ಲಿ ಇಡ್ಲಿ ಹೊಟ್ಟೆ ಸೇರುತ್ತದೆ. ಮಾರ್ಚ್ 30, ವಿಶ್ವ ಇಡ್ಲಿ ದಿನ. ಕಳೆದ ವರ್ಷದಿಂದ ಮಾರ್ಚ್ 30ನೇ ತಾರೀಖಿನಂದು ಇಡ್ಲಿ ದಿನ ಆಚರಿಸಬೇಕೆಂದು ತಮಿಳ್ನಾಡು ಕೇಟರಿಂಗ್ ಎಂಪ್ಲಾಯೀಸ್ ಯೂನಿಯನ್ […]
↧