ನ್ಯೂಯಾರ್ಕ್: ಸಾಮಾನ್ಯವಾಗಿ ಕೈ ಗಡಿಯಾರಗಳನ್ನು ಕೊಳ್ಳುವಾಗ ಎಲ್ಲರೂ ಅದರ ಬೆಲೆ ಎಷ್ಟು, ಬ್ರಾಂಡ್ ಯಾವುದು, ಡಿಸೈನ್ ಎಂತಹದ್ದಿರಬೇಕು ಅಂತೆಲ್ಲಾ ನೋಡ್ತಾರೆ.. ಆದರೆ ಜಾಹಿರಾತಿಗಾಗಿ ನೀಡುವ ಎಲ್ಲ ವಾಚ್ ಗಳಲ್ಲಿಯೂ ಸಮಯ 10 ಗಂಟೆ 10 ನಿಮಿಷ ತೋರಿಸುವುದ್ಯಾಕೆ ಎಂದು ಯಾರಾದರೂ ಗಮನಿಸಿದ್ದೀರಾ..? ಅದಕ್ಕೆ ಉತ್ತರ ಇಲ್ಲಿದೆ.. ಸಾಮಾನ್ಯವಾಗಿ ವಾಚ್‍ಗಳ ಬ್ರಾಂಡ್ ಹೆಸರು ಮತ್ತು ಅದರ ಲೋಗೋ ವಾಚ್ ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಇದು ಸ್ಪಷ್ಟವಾಗಿ ಕಾಣಿಸಬೇಕು ಎಂಬ ಕಾರಣದಿಂದ ವಾಚ್ ಸಂಸ್ಥೆಗಳು ಜಾಹಿರಾತಿನಲ್ಲಿ ಗಂಟೆಯ ಮುಳ್ಳನ್ನ 10ರ […]
↧