ವಾಷಿಂಗ್ಟನ್: ಭಯೋತ್ಪಾದನೆಯಿಂದ ಜಾಗತಿಕ ಪರಮಾಣು ಭದ್ರತೆಗೆ ಎಷ್ಟು ವಾಸ್ತವವಾದ ತಕ್ಷಣದ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬ್ರುಸೆಲ್ ನ ದಾಳಿಯೇ ಒಂದು ಉತ್ತಮ ಉದಾಹರಣೆ. ಇನ್ನು ಮೇಲೆಯಾದರೂ ಭಯೋತ್ಪಾದನೆ ಬೇರೆ ದೇಶಗಳ ಸಮಸ್ಯೆ ಮತ್ತು ಬೇರೆ ದೇಶದ ಉಗ್ರಗಾಮಿಗಳು ನಮ್ಮ ದೇಶದ ಉಗ್ರರಲ್ಲ ಎಂಬ ಭಾವನೆ ಬಿಟ್ಟು ಸಂಘಟಿತರಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಾಷಿಂಗ್ಟನ್ ನಲ್ಲಿ ನಿನ್ನೆ ನಡೆದ ನಾಲ್ಕನೇ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ […]
↧