ಕೈರೋ: ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಪುರುಷರ ಕಾಮದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹಾಗೂ ತನ್ನ ಮತ್ತು ಮಗಳ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ 43 ವರ್ಷಗಳ ಕಾಲ ಪುರುಷ ವೇಷಧಾರಿಯಾಗಿದ್ದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ. ಈಜಿಪ್ಟಿನ ಕೈರೋ ನಿವಾಸಿ 64 ವರ್ಷ ಸಿಸಾ ಅಬು ದಾವೂ ಎಂಬ ಈ ಮಹಿಳೆ ಚಿಕ್ಕ ಪ್ರಾಯದಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದು, ಧಾರ್ಮಿಕ ಕಾರಣಗಳಿಗಾಗಿ ಮಹಿಳೆಯರು ಕೆಲಸ ಮಾಡುವುದಕ್ಕೆ ಕಠಿಣ ಕಾನೂನುಗಳಿರುವ ಕಾರಣ ತನ್ನ ಹಾಗೂ […]
↧