ಲಂಡನ್: ಭವಿಷ್ಯದಲ್ಲಿ ಎಲ್ಲವೂ ರೋಬೋಟ್ ಮಯವಾಗಿರುತ್ತೆ ಎನ್ನುವ ಮಾತು ಈಗಾಗಲೇ ತಂತ್ರಜ್ಞಾನದ ಬೆಳವಣಿಗೆ ಮೂಲಕ ಸಾಬೀತಾಗುತ್ತಲೇ ಇದೆ. ಇದೀಗ ರೋಬೋಟಿಕ್ ಮನೆ ನಿರ್ಮಾಣವಾಗುತ್ತಿದ್ದು, ಟ್ರಕ್‍ನ ಮೂಲಕ ಈ ಮನೆಯನ್ನು ಎಲ್ಲಿಬೇಕಂದರಲ್ಲಿ ಅನಾವರಣಗೊಳಿಸಬಹುದು. ರಷ್ಯಾದ ವಿನ್ಯಾಸಕ ಸೆಮೈನೌ ದಹಿರ್ ಭವಿಷ್ಯದ ರೋಬೋಟಿಕ್ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಭವಿಷ್ಯದ ರೋಬೋಟಿಕ್ ಮನೆ ಲಾರಿಯ ಹಿಂದಿನ ಭಾಗದಲ್ಲಿ ನಿರ್ಮಾಣವಾಗಲಿದೆ. ಅಲ್ಲದೇ ಈ ಮನೆ ನಿಮಿಷಗಳಲ್ಲಿ ನಿರ್ಮಾಣವಾಗುತ್ತದೆ. ಈ ಅಪರೂಪದ ರೋಬೋ ಹೌಸ್ ಲಂಡನ್‍ನಲ್ಲಿ ನಿರ್ಮಾಣ ಮಾಡಲು ಬರೋಬ್ಬರಿ 360000 […]
↧