ಅಮೆರಿಕಾ: ತನ್ನ ತಾಯಿ ಐ ಫೋನ್ ಕಸಿದುಕೊಂಡಿದ್ದಳೆಂಬ ಕಾರಣಕ್ಕೆ ಕೋಪಗೊಂಡಿದ್ದ 12 ವರ್ಷದ ಬಾಲಕಿಯೊಬ್ಬಳು ಆಕೆಯನ್ನು ಹತ್ಯೆ ಮಾಡಲು ಎರಡು ಬಾರಿ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕಾದ ಕೊಲೆರಾಡೊದಲ್ಲಿ ಈ ಘಟನೆ ನಡೆದಿದ್ದು, ಐ ಫೋನ್ ಉಪಯೋಗಿಸುತ್ತಿದ್ದ ಬಾಲಕಿಗೆ ಗದರಿಸಿದ್ದ ತಾಯಿ, ಅದನ್ನು ಆಕೆಯಿಂದ ಕಿತ್ತುಕೊಂಡಿದ್ದಳು. ಇದರಿಂದ ಒಳಗೊಳಗೆ ಕುದಿಯುತ್ತಿದ್ದ ಬಾಲಕಿ ಒಮ್ಮೆ ತನ್ನ ತಾಯಿಯ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನ ನಡೆಸಿದ್ದಳು. ಕೆಟ್ಟ ವಾಸನೆ […]
↧