ವಾಷಿಂಗ್ಟನ್: ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಹಿಳೆ ಆಟಾರ್ನಿ ಜೆಫ್ ಆ್ಯಂಡರ್ಸನ್ ಭಾರತ ಮೂಲದ ಪಾದ್ರಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಭಾರತ ಮೂಲದ ಬಿಷಫ್ ಅಮಲ್ ರಾಜ್ ಅವರ ವಿರುದ್ಧ ಆಟಾರ್ನಿ ಜೆಫ್ ಆ್ಯಂಡರ್ಸನ್ ದೂರು ದಾಖಲಿಸಿದ್ದಾರೆ. ಭಾರತ ಮೂಲದ ಜೋಸೆಫ್ ಜಯಪಾಲ್ ಅವರು ಅಮೆರಿಕದ ಮೈಲಾಪೋರ್ ನ ಚರ್ಚನಲ್ಲಿ 2004ರಿಂದ 2005ರವೆರೆಗೆ ಪಾದ್ರಿಯಾಗಿದ್ದರು. ಈ ವೇಳೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇಂತಹವರನ್ನು ಭಾರತ ಮೂಲದ ಬಿಷಫ್ ಅಮಲ್ ರಾಜ್ ಅವರು ಪಾದ್ರಿಯಾಗಿ ಮರು […]
↧