ಇಂಡಿಯಾನಪೊಲಿಸ್ (ಪಿಟಿಐ): ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಇಂಡಿಯಾನದಲ್ಲಿ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ನಾಮಕರಣಗೊಳ್ಳುವುದು ನಿಚ್ಚಳವಾಗಿದೆ. ಇಂಡಿಯಾನದಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್ ಸ್ಪಷ್ಟ ಬಹುಮತ ಗಳಿಸಿದ ಪರಿಣಾಮ ಅವರ ಸಮೀಪದ ಪ್ರತಿಸ್ಪರ್ಧಿ ಟೇಡ್ ಕ್ರೂಜ್ ಅವರು ಸ್ಪರ್ಧೆಯನ್ನು ಕೈಬಿಡಬೇಕಾಯಿತು. ಅಲ್ಲದೆ, 68ರ ವಿವಾದಿತ ಕೋಟ್ಯಧಿಪತಿ (ಟ್ರಂಪ್) ಈಗ ಡೆಮಾಕ್ರಟಿಕ್ ಪಕ್ಷದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಇನ್ನು ಅವಶ್ಯವಿರುವ 190 ಮತಗಳನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳುವ ವಿಶ್ವಾಸ ಟ್ರಂಪ್ […]
↧