ಇಸ್ಲಾಮಾಬಾದ್: ಸಿಹಿ ತಿಂಡಿ ಅಂಗಡಿಯ ಮಾಲಿಕನೊಬ್ಬ ತನ್ನ ಹಿರಿಯ ಸಹೋದರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೀಟನಾಶಕ ಬೆರೆಸಿದ ಸಿಹಿ ತಿಂಡಿಯನ್ನು ಮಾರಾಟ ಮಾಡಿ 30 ಅಮಾಯಕರನ್ನು ಬಲಿತೆಗೆದುಕೊಂಡ ಘಟನೆ ನಡೆದಿದೆ. ಪಾಕಿಸ್ತಾನದ ಕೇಂದ್ರ ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಅಣ್ಣ ತಾರಿಕ್ ಮೆಹಮೂದ್ ಮತ್ತು ಆರೋಪಿ ಖಾಲಿದ್ ಮೆಹಮೂದ್ ಒಟ್ಟಾಗಿ ಸಿಹಿತಿಂಡಿ ಅಂಗಡಿಯನ್ನು ನಡೆಸುತ್ತಿದ್ದರು. ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಅಣ್ಣ ತಾರಿಕ್ ತನ್ನನ್ನು ಅವಮಾನಿಸಿ ಛೇಡಿಸಿದನೆಂಬ ಕಾರಣಕ್ಕೆ 18 ವರ್ಷದ ಖಾಲಿದ್ ಮೆಹಮೂದ್ ಸಿಟ್ಟಿಗೆದ್ದಿದ್ದ. […]
↧
ಅಣ್ಣನ ಮೇಲಿನ ಸಿಟ್ಟಿಗೆ ಸ್ವೀಟಲ್ಲಿ ವಿಷ ಹಾಕಿದ ತಮ್ಮ ! ಸ್ವೀಟ್ ತಿಂದ 30 ಜನ ಅಮಾಯಕರು ಬಲಿ…ಏನಿದು ಘಟನೆ ನೀವೇ ಓದಿ…
↧