ಮೆಲ್ಬೋರ್ನ್: ನವಜಾತ ಶಿಶುಗಳು ವಯಸ್ಕರನ್ನು ಅನುಕರಿಸುವುದಿಲ್ಲ ಎಂಬುದು ಅಧ್ಯಯನ ಒಂದರಿಂದ ಬೆಳಕಿಗೆ ಬಂದಿದೆ. ಇದರೊಂದಿಗೆ ನವಜಾತ ಶಿಶುಗಳು ಹಿರಿಯರ ಕೈಸನ್ನೆ, ಮುಖಭಾವ ಅಥವಾ ದನಿಗಳನ್ನು ಜನನ ಬಳಿಕದ ಮೊದಲ ಕೆಲವು ತಿಂಗಳುಗಳಲ್ಲಿ ಅನುಕರಿಸುತ್ತವೆ ಎಂಬ ಸುದೀರ್ಘ ಕಾಲದ ನಂಬಿಕೆಗಳು ಸುಳ್ಳಾಗಿವೆ. 106 ನವಜಾತ ಶಿಶುಗಳನ್ನು ಮೊದಲ ಕೆಲವು ತಿಂಗಳುಗಳ ಕಾಲ ಅಧ್ಯಯನ ಮಾಡಿದ ಸಂಶೋಧಕರು, ‘ನವಜಾತ ಶಿಶುಗಳು ಅನುಕರಣೆ ಸಾಮರ್ಥ್ಯ ಹೊಂದಿವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲ’ ಎಂದು ಬಹಿರಂಗ ಪಡಿಸಿದ್ದಾರೆ. 1980ರ ದಶಕ ಮತ್ತು 1990ರ […]
↧