ನೆಲದ ಮೇಲೆ ಚಲಿಸುವ ಕಾರು ಇದ್ದಕ್ಕಿದ್ದಂತೆ ಆಕಾಶದ ಮೇಲೆ ಹಾರಾಡಿದರೆ, ಛೇ, ಅದೇಗೆ ಸಾಧ್ಯ ಕಾರು ಎಲ್ಲಾದರೂ ವಿಮಾನ ಆಗಲು ಸಾಧ್ಯವೇ ಕಾರು ಕಾರೇ, ವಿಮಾನ ವಿಮಾನವೇ ಅಂತಿರಾ! ನಿಮ್ಮ ವಾದ ಸರಿ ಇರಬಹುದು. ಹಳೆಯ ಕಾಲಕ್ಕೆ ಜೋತು ಬೀಳೋದನ್ನು ತಪ್ಪಿಸಿ ಮೊಮ್ಮಕ್ಕಳ, ಮರಿಮಕ್ಕಳ ಕಾಲವನ್ನು ಆಲೋಚಿಸಿ ನೋಡಿ ಕಾರು ವಿಮಾನ ಕೂಡ ಆಗಲು ಸಾಧ್ಯ. ಅಷ್ಟೇಕೆ ಇನ್ನು ಹತ್ತು ವರ್ಷಗಳ ಕಳೆದರೂ ಸಾಕು ವಿಮಾನದಂತಿರುವ ಕಾರು ನಿಮ್ಮ ಮನೆಯ ರಸ್ತೆಯಲ್ಲಿ ಸಂಚರಿಸುತ್ತಾ ಆಕಾಶದಲ್ಲಿ ಹಾರಾಡುತ್ತ ನೋಡಲು […]
↧