ಬೀಜಿಂಗ್: ಪತಿಯೇ ಪರದೈವ ಎಂದು ಪೂಜಿಸುವ ಪತ್ನಿಗೆ ಆಕೆಯ ಸ್ಥಾನಕ್ಕೆ ಬೇರೆಯಾರಾದ್ರೂ ಬಂದ್ರೆ ಸಹಿಸ್ತಾಳ ಹೇಳಿ. ಇಂತಹದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದ್ದು, ಪತಿಯ ಜೊತೆಗೆ ಬೇರೆ ಮಹಿಳೆಯನ್ನು ಕಂಡು ಮುನಿದ ಪತ್ನಿ ಹಾಗೂ ಪತಿಯ ನಡುವೆ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ. ಮದುವೆಯಾದ ಪತಿ ಇನ್ನೊಬ್ಬಾಕೆ ಜೊತೆ ಸುತ್ತಾಡುತ್ತಿದ್ದಲ್ಲದೇ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಈ ವಿಚಾರ ತಿಳಿದ ಪತ್ನಿ ರಸ್ತೆ ಮಧ್ಯೆ ಕಾರು ತಡೆದು ಮಹಿಳೆಯನ್ನ ತರಾಟೆಗೆ ತೆಗೆದುಕೊಂಡಿದ್ದಳು. ಆದ್ರೆ ಇದರಿಂದ ಸಿಟ್ಟಿಗೆದ್ದ ಪತಿ ಪತ್ನಿಯನ್ನೇ ನಡುರಸ್ತೆಯಲ್ಲಿ […]
↧