ನವದೆಹಲಿ: ‘ಪಿಂಕ್’ ಬಣ್ಣ ಹೆಣ್ಣುತನದ ಜೊತೆಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುತ್ತದೆ. ಈಗ ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗೆ ಪಿಂಕ್ ಬಣ್ಣವೇ ಅಚ್ಚುಮೆಚ್ಚು. ಅಂತರ್ಜಾಲ ಸಾಂಸ್ಕೃತಿ ಉಡುಗೆತೊಡುಗೆಗಳ ತಾಣ ಕ್ರಾಫ್ಟ್ಸ್ ವಿಲ್ಲಾ. ಕಾಂ ಮಾಡಿರುವ ಸಮೀಕ್ಷೆಯ ಪ್ರಕಾರ, ಪ್ರತಿ ದಿನದ ಉಡುಗೆ ತೊಡುಗೆಗೆ ಶೇಕಡಾ 78.5 ಭಾರತೀಯ ಮಹಿಳೆಯರು ಪಿಂಕ್ ಬಣ್ಣವನ್ನು ಇಷ್ಟ ಪಡುತ್ತಾರೆ ಎಂದಿದೆ. ಇದರ ಮಧ್ಯೆ, ಹಳದಿ, ಕೆಂಪು, ಕಿತ್ತಳೆ ಮತ್ತು ಹಸಿರು ಬಣ್ಣಗಳು ನೀಲಿ ಬಣ್ಣದ ಮುಂದೆ ಮಸುಕಾಗಿವೆ. ನೀಲಿ […]
↧