ಖಿನ್ನತೆ ಹೆಚ್ಚಿನ ಜನರನ್ನು ಕಾಡುವ ಮಾನಸಿಕ ಸಮಸ್ಯೆಯಾಗಿದೆ. ಖಿನ್ನತೆಯ ನಿರ್ಲಕ್ಷ್ಯ ಒಳ್ಳೆಯದಲ್ಲ. ಖಿನ್ನತೆ ಕಾಡುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಪಡೆಯಬೇಕು. ಮಾನಸಿಕ ತಜ್ಞರ ಪ್ರಕಾರ ಖಿನ್ನತೆ ಹಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕೆಲವು ಸಂದರ್ಭದಲ್ಲಿ ಸಾವಿಗೂ ಕಾರಣವಾಗಬಹುದು. ಖಿನ್ನತೆಯನ್ನು ನಿಯಂತ್ರಿಸದೆ ಹಾಗೆಯೇ ಬಿಟ್ಟಲ್ಲಿ ರೋಗಿಗೆ ಅಪಾಯ ತಪ್ಪಿದ್ದಲ್ಲ. ಖಿನ್ನತೆಯನ್ನು ದೂರವಾಗಿಸಲು ಮಾನಸಿಕ ಶಾಂತಿ ಮತ್ತು ಆರೋಗ್ಯವಂತ ಚಟುವಟಿಕೆಗಳೊಂದಿಗೆ ಖಿನ್ನತೆ ಪರಿಹರಿಸುವ ಪಾನೀಯ ಸೇವಿಸಬೇಕು. ಅರಿಶಿನ, ಜೇನು ಹಾಗೂ ಹುಣಸೆ ಒಳಗೊಂಡ ಅರಿಶಿನ ಜ್ಯೂಸ್ ಒಳ್ಳೆಯದು. […]
↧