ಫೋನ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬರುವ ಪಿಜ್ಜಾ ಎಂದರೆ ಎಲ್ಲರಿಗೂ ಇಷ್ಟ. ಈ ಪಿಜ್ಜಾ ಆಫ್ರಿಕಾ ಖಂಡದ ಅತಿ ಎತ್ತರ ಪರ್ವತವೆಂದೇ ಖ್ಯಾತಿ ಹೊಂದಿದ ಕಿಲಿ ಮಂಜಾರೋದ ತುತ್ತ ತುದಿಗೂ ರವಾನೆಯಾಗಿದೆ! ತಾಂಜೇನಿಯಾ ದಲ್ಲಿ ಪ್ರಖ್ಯಾತ ಪಿಜ್ಜಾ ತಯಾರಿಕಾ ಕಂಪನಿ ಪಿಜ್ಜಾ ಹಟ್ ತನ್ನ ಶಾಖೆ ತೆರೆದಿದೆ. ಈ ಸಂಭ್ರಮ ಕ್ಕಾಗಿ ಕಂಪನಿಯ ಆಫ್ರಿಕಾ ವಿಭಾಗದ ಮುಖ್ಯಸ್ಥರೇ ಸ್ವತಃ ಪಿಜ್ಜಾದೊಂದಿಗೆ 6 ದಿನ ನಡೆದುಕೊಂಡೇ ಕಿಲಿಮಂಜಾರೋ ಪರ್ವತ (ಸಮುದ್ರ ಮಟ್ಟದಿಂದ 19,340 ಅಡಿ ಎತ್ತರ) ಏರಿ […]
↧