ಪೋಲಂಡ್ : ವೇಗವಾಗಿ ಸಾಗುತ್ತಿದ್ದ ರೈಲು ಚಾಲಕನಿಗೆ ಸ್ವಲ್ಪವೇ ದೂರದಲ್ಲಿ ಹಳಿಯ ಮೇಲೆ ಟ್ರಕ್ ಒಂದು ಕೆಟ್ಟು ನಿಂತಿರುವುದು ಗಮನಕ್ಕೆ ಬಂತು. ಆದರೆ ತನ್ನ ಕೈಯಲ್ಲಿ ಇನ್ನುಳಿದ ಸಮಯದೊಳಗೆ ಟ್ರಕ್ಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೈಲನ್ನು ನಿಲ್ಲಿಸುವುದು ಅಸಾಧ್ಯ ಎಂದು ಆತನಿಗೆ ಅನ್ನಿಸಿತು. ಆದರೂ ಧೃತಿಗೆಡದ ಧೀರ ಚಾಲಕ ಮುಂದೆ ಎದುರಾಗಲಿರುವ ಅವಘಡದ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ಕೊಡಲು ರೈಲಿನ ಬೋಗಿಗಳ ಒಳಗೆ ಧಾವಿಸಿ ಬಂದು ಎಲ್ಲರನ್ನೂ ಜಾಗೃತಗೊಳಿಸಿದ. ಸಂಭವನೀಯ ಅವಘಡದ ಎಚ್ಚರಿಕೆ ಪಡೆದ ರೈಲು ಪ್ರಯಾಣಿಕರು […]
↧