Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ತಲೆನೋವು ಉಂಟಾಗಲು ಕಾರಣ…ಪರಿಹಾರ….ಇಲ್ಲಿದೆ ವೀಡಿಯೋ

$
0
0
ದೈನಂದಿನ ನಾಲ್ಕು ಚಟುವಟಿಕೆಗಳಿಂದ ತಲೆ ನೋವು ಬರಬಹುದು. ನಾವು ದಿನನಿತ್ಯ ಮಾಡುವ ಕಾರ್ಯಚಟುವಟಿಕೆಗಳಿಂದಾಗಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಸರಿಯಾದ ರೀತಿಯ ಶೂ ಹಾಕದಿರುದರಿಂದ , ಭಾರದ ಬ್ಯಾಗ್ ಹಿಡಿದುಕೊಳ್ಳುದರಿಂದ, ಸರಿಯಾದ ರೀತಿಯ ತಲೆದಿಂಬು ಇಟ್ಟುಕೊಳ್ಳದಿರುದರಿಂದ ಹಾಗು ರಾತ್ರಿ ಮಲಗುವಾಗ ಹಲ್ಲನ್ನು ಕಚ್ಚಿ ಹಿಡಿಯುದರಿಂದ ತಲೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳ ಬಹುದು. ಇದನ್ನು ತಡೆಗಟ್ಟಲು ಈ ವೀಡಿಯೋ ಒಮ್ಮೆ ನೋಡಿ…

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>