ಬಾಕ್ಸಿಂಗ್ ದಂತಕಥೆ ವಿಶ್ವವಿಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಇನಿಲ್ಲ. ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಮೊಹಮ್ಮದ್ ಅಲಿ ಅವರು ಜೀವನವೇ ಒಂದು ಸಾಹಸಗಾಥೆಯಾಗಿದೆ. ಅಲಿ ಅವರು ಕೇವಲ ಬಾಕ್ಸರ್ ಅಷ್ಟೇ ಆಗಿರಲಿಲ್ಲ. ನಾಗರಿಕ ಹಕ್ಕುಗಳಿಗಾಗಿ ಹೋರಾಡುವ ಮೂಲಕ ಶ್ರೇಷ್ಠ ವ್ಯಕ್ತಿಯಾಗಿದ್ದರು, ನಾಗರಿಕ ಹಕ್ಕುಗಳ ಬಗ್ಗೆ ಅವರಿಗಿದ್ದ ಕಾಳಜಿ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಬಾಕ್ಸಿಂಗ್ ಜೀವನದಿಂದ ಹೊರಬಂದ ನಂತರ ಮೊಹಮ್ಮದ್ ಅಲಿ ಅವರ ಆರೋಗ್ಯ ಸಮಸ್ಯೆ ಉಲ್ಭಣಗೊಳ್ಳಲು ಆರಂಭಿಸಿತ್ತು. ಇದರಂತೆ ಹಲವಾರು ಬಾರಿ ಆಸ್ಪತ್ರೆಗೆ […]
↧