ಜಪಾನ್: ಮಗುವಿನೊಂದಿಗೆ ಸಮಯ ಕಳೆಯಲು ಮೃಗಾಲಯಕ್ಕೆ ಹೋಗಿದ್ದ ಪೋಷಕರಿಗೆ ಹೃದಯಾಘಾತವಾಗುವಂತಹ ಸನ್ನಿವೇಶವೊಂದು ಟೋಕಿಯೋದಲ್ಲಿ ಎದುರಾಗಿದೆ. ಪ್ರಾಣಿಗಳನ್ನು ಮಕ್ಕಳು ಇಷ್ಟ ಪಡುವುದು ಸಾಮಾನ್ಯ. ಟಿವಿಯಲ್ಲಿ ನೋಡುವ ಪ್ರಾಣಿಗಳನ್ನು ನೇರವಾಗಿ ತೋರಿಸಿ ಮಕ್ಕಳನ್ನು ಖುಷಿಪಡಿಸಬೇಕೆಂದು ಪೋಷಕರು ಮಕ್ಕಳನ್ನು ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ. ಇದೇ ರೀತಿಯಾಗಿ ಟೋಕಿಯೋದಲ್ಲಿನ ಪೋಷಕರು ತಮ್ಮ 2ವರ್ಷದ ಮಗುವನ್ನು ಮೃಗಾಲಯವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಗುವಿನ ಮುಖದಲ್ಲಿ ಸಂತಸ ನೋಡಲು ಹೋಗಿದ್ದ ಪೋಷಕರಿಗೆ ಹೃದಯಕ್ಕೆ ಆಘಾತವಾಗುವಂತಹುದ್ದನ್ನು ಮೃಗಾಲಯದ ಸಿಂಹವೊಂದು ಮಾಡಿದೆ. ಟೋಕಿಯೋದ ಚಿಬಾ ಝುವಾಲಜಿಕಲ್ ಪಾರ್ಕ್ ನಲ್ಲಿದ್ದ […]
↧