ಬಹುತೇಕ ಮಂದಿಯ ತಲೆನೋವಿಗೆ ಕಾರಣವಾಗುತ್ತಿರುವ ಬ್ಯಾಟರಿ ಹೀಟ್ ಸಮಸ್ಯೆಯ ಯಾಕಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. 1. ದೀರ್ಘಕಾಲದ ಆಟ: ಆಟ ಆಡುವುದರಿಂದ ನಿಮಗೆ ಖುಷಿ ಆದ್ರೆ ಸ್ಮಾರ್ಟ್ಫೋನ್ಗೆ ಬಿಸಿ ಆಗುತ್ತಿರುತ್ತದೆ. ಗೇಮಿಂಗ್ ಅಪ್ಲಿಕೇಶನ್ ರನ್ ಆಗುವಾಗ ಗ್ರಾಫಿಕ್ಸ್ ಪ್ರೊಸೆಸರ್ ರನ್ ಆಗುತ್ತಿರುತ್ತದೆ. ಪ್ರೊಸಸರ್ ನಿರಂತರವಾಗಿ ರನ್ ಆಗುತ್ತಿದ್ದಂತೆ ಹೇಗೆ ನೀವು ವಿವಿಧ ಹಂತಗಳನ್ನು ದಾಟುತ್ತಿರೋ ಅದೇ ರೀತಿಯಾಗಿ ನಿಮ್ಮ ಫೋನಿನ ಬಿಸಿ ಸಹ ಹಂತ ಹಂತವಾಗಿ ಏರತೊಡಗುತ್ತದೆ. ಹೀಗಾಗಿ ನಿರಂತವಾಗಿ 20-25 ನಿಮಿಷ ಗೇಮ್ […]
↧