ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜಧಾನಿ ವಾಷಿಂಗ್ಟನ್ ನಲ್ಲಿ ಸುಮಾರು ನಾಲ್ಕು ಗಂಟೆಗಳ ಅತ್ಯದ್ಭುತ ಸಮಯ ಕಳೆದರು. ಈ ವೇಳೆ ಅವರೊಂದಿಗೆ ಯಾರೊಬ್ಬರೊಂದಿಗೂ ಸೆಲ್ಫಿ ತೆಗೆದುಕೊಳ್ಳಲಿಲ್ಲ! ಅಮೆರಿಕನ್ನರ ಈ ನಡೆ ಸ್ವತಃ ಸೆಲ್ಫಿಯ ಬಗ್ಗೆ ಉತ್ಸಾಹಶಾಲಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿ ಮೂಡಿಸಿತು. ಕಾರಣ ಏನು ಗೊತ್ತಾ… ಮೋದಿ ವಾಷಿಂಗ್ಟನ್ ಭೇಟಿಯ ವೇಳೆ ನೀವು ಅವರನ್ನು ಭೇಟಿ ಮಾಡಬಹುದು. ಆದರೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಎಂದು ಅಮೆರಿಕ ಸಂಸದರಿಗೆ ಹಾಗೂ […]
↧