ನ್ಯೂಯಾರ್ಕ್ : ಮೊಲೆ ಹಾಲೂಡಿಸುವಿಕೆಯಿಂದ ತಾಯಿ ಮತ್ತು ಮಗುವಿನ ಮಮತೆಯ ಬಾಂಧವ್ಯ ಅತ್ಯಂತ ಬಲವಾಗಿ ಬೆಸೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅನಾದಿ ಕಾಲದ ಸತ್ಯ. ಆದರೆ ಅಟ್ಲಾಂಟಾದ ಜೆನ್ನಿಫರ್ ಮುಲ್ಫರ್ಡ್ ಎಂಬ ಮಹಿಳೆ ಬಾಡಿಬಿಲ್ಡರ್ ಆಗಿರುವ ತನ್ನ ಬಾಯ್ ಫ್ರೆಂಡ್ಗೆ ಮೊಲೆ ಹಾಲೂಡಿಸುವ ಸಲುವಾಗಿ ತನ್ನ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟಿದ್ದಾಳೆ ಎಂದರೆ ನೀವು ನಂಬುತ್ತೀರಾ ? ನಿಜ; ನೀವೀಗ ಇದನ್ನು ನಂಬಲೇಬೇಕಾಗಿದೆ ! ಅಂದ ಹಾಗೆ, ತನ್ನ ಬಾಯ್ ಫ್ರೆಂಡ್, ಬಾಡಿ ಬಿಲ್ಡರ್ಗೆ ತನ್ನ ಮೊಲೆ ಹಾಲೂಡಿಸುವುದಕ್ಕಾಗಿ […]
↧