ಸೆಕ್ಸ್ ಬಗ್ಗೆ ಏನೆಲ್ಲ ಕಲ್ಪನೆಯಲ್ಲಿ ತೇಲಾಡುವವರಿದ್ದಾರೆ. ರಜಾದಿನ ಮಜಾಮಾಡಬೇಕೆನ್ನುವವರಿಗೂ ಕೊರತೆಯೇನಿಲ್ಲ. ಇದಕ್ಕಾಗಿ ಭರ್ಜರಿ ಟೂರುಗೀರು ಹೊಡೆವವರೂ ಇದ್ದಾರೆ. ಆದರೆ ಮಿಲನ ಮಹೋತ್ಸವಕ್ಕಾಗಿ ಇಷ್ಟೆಲ್ಲ ಕಷ್ಟ ಪಟ್ಟವರಲ್ಲಿ ಹೆಚ್ಚಿನವರಿಗೆ ದ್ರಾಕ್ಷಿಹುಳಿಯ ಅನುಭವವೇ ಹೆಚ್ಚು ಅಂತ ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ಪ್ರಕಾರ ರಜೆದಿನಗಳಂದು ಸೆಕ್ಸ್ ಬೆಸ್ಟ್ ಅನ್ನುವ ಭಾವನೆ ಇಟ್ಟುಕೊಂಡವರು ಶೇ.52ರಷ್ಟು ಮಂದಿ ಇದ್ದಾರೆ.ಇದೇ ವೇಳೆ ಛೇ ಎಲ್ಲಾ ಹಾಳಾಯ್ತು ಅಂತ ಬೇಸರ ಪಟ್ಟುಕೊಂಡವರ ಸಂಖ್ಯೆಯೂ ಶೇ.60ರಷ್ಟು ಇದೆಯಂತೆ! ಡ್ಯುರೆಕ್ಸ್ ಕಾಂಡೋಂ ಕಂಪನಿ ಲಂಡನ್ನಲ್ಲಿ ಈ ಸಮೀಕ್ಷೆ ನಡೆಸಿದೆ. ಇದಕ್ಕಾಗಿ […]
↧