ಜೈಸಲ್ಮೇರ್: ಭಾರತ-ಪಾಕ್ ಗಡಿ ಭಾಗದಲ್ಲಿ ತಾಪಮಾನ 53 ಡಿಗ್ರಿ ಸೆ.ಗೂ ಮೀರಿದ್ದು ಗಡಿ ಭದ್ರತಾ ಪಡೆ ಯೋಧರು ಮತ್ತು ಅವರು ಬಳಸುವ ಒಂಟೆಗಳು ತೀವ್ರ ತಾಪದಿಂದ ಬಳಲುವಂತಾಗಿದೆ. ದೇಶದ ಗಡಿ ಕಾಯುವ ಸೇನಾನಿಗಳಿಗೆ ರಣಬಿಸಿಲ ಝುಳದಿಂದ ರಕ್ಷಣೆ ನೀಡಲಿಕ್ಕಾಗಿ ವಿಜ್ಞಾನಿಗಳು ಸಂಶೋಧಿಸಿದ ಫೇಸ್ ಚೇಂಜ್ ಮಟೀರಿಯಲ್ಸ್ (ಪಿಸಿಎಂ) ಕೂಲ್ ಜಾಕೆಟ್ಗಳನ್ನು ವಿತರಿಸಲಾಗಿದೆ. ಈ ಜಾಕೆಟ್ಗಳು 4 ತಾಸುಗಳ ಕಾಲ ದೇಹವನ್ನು ತಂಪಾಗಿಸುವಲ್ಲಿ ನೆರವಾಗಲಿವೆ. ಡಿಆರ್ಡಿಓ (ಡಿಫೆನ್ಸ್ ರಿಸರ್ಚ್ ಆಂಡ್ ಡವಲಪ್ವೆುಂಟ್ ಆರ್ಗನೈಸೇಷನ್) ಈ ಹಿಂದೆಯೂ ಈ ಪ್ರಯತ್ನ […]
↧