-ಜಯಶ್ರೀ ದೇಶಪಾಂಡೆ ಅಟ್ಲಾಂಟಿಕ್ ಮಹಾಸಾಗರದ ‘ಬರ್ಮುಡಾ ತ್ರಿಕೋನ’ ಸಾವಿನ ಬಾಯಿಯೆಂದೇ ಕುಖ್ಯಾತಿ ಪಡೆದಿದೆ. ಈ ತ್ರಿಕೋನದಲ್ಲಿ ಹಲವು ವಿಮಾನ, ಹಡಗುಗಳು ಪ್ರಯಾಣಿಕರ ಸಮೇತ ಮುಳುಗಿ ವಿಳಾಸ ಕಳೆದುಕೊಂಡಿವೆ. ಒಗಟಿನಂಥ ಈ ನೀರದಾರಿಯಲ್ಲಿ ಈಗ ಮನುಷ್ಯನ ಹೆಜ್ಜೆಗಳು ಮೂಡತೊಡಗಿವೆ. ಕ್ರೂಸ್‌ಗಳ ಮೂಲಕ ಅಟ್ಲಾಂಟಿಕ್ ಒಡಲಿನ ಅದ್ಭುತ ದ್ವೀಪಗಳನ್ನು ನೋಡಿಬರುವ ಪ್ರವಾಸಿಗರು ಹೆಚ್ಚುತ್ತಿದ್ದಾರೆ. ಇಲ್ಲಿರುವ ಕ್ರೂಸ್ ಪಯಣವೊಂದರ ಖುಷಿಯ ಕಥನ ‘ಬರ್ಮುಡಾ ತ್ರಿಕೋನ’ದ ಕುಖ್ಯಾತಿಯನ್ನು ಹೋಗಲಾಡಿಸುವ ಪ್ರಯತ್ನದಂತಿದೆ. ಅಲ್ಲೊಂದು ಕಥೆಯಿತ್ತು, ಊಹಾಪೋಹಗಳಿಂದ ಕೂಡಿದ ರಹಸ್ಯವಾರ್ತೆಗಳಿದ್ದವು, ಮೂಗಿನ ಮೇಲೆ ಬೆರಳು ಇಡಿಸಬಲ್ಲ […]
↧