ವಾಷಿಂಗ್ಟನ್: ಭಾರತವನ್ನು ಜಾಗತಿಕ ಪ್ರಗತಿ ಮತ್ತು ರಕ್ಷಣಾ ಗೆಳೆಯ ಎಂದು ಗುರುತಿಸಲು ಅಮೆರಿಕ ಸೆನೆಟ್ ವಿಫಲವಾಗಿದೆ. ಸಂಸತ್ತಿನಲ್ಲಿ ರಫ್ತು ನಿಯಂತ್ರಣ ನಿಯಮಗಳ ಸಡಿಲಿಕೆ ಸಾಧ್ಯವಿಲ್ಲ ಮತ್ತು ಮಸೂದೆ ತಿದ್ದುಪಡಿಗೆ ಅವಕಾಶವಿಲ್ಲ ಎಂದು ನಿರಾಕರಿಸಿದೆ. ಕೆಲ ದಿನಗಳ ಹಿಂದೆ ಅಮೆರಿಕ ಪ್ರವಾಸ ಮಾಡಿದ್ದ ಭಾರತದ ಪ್ರಧಾನಿ ಮೋದಿ ಅಮೆರಿಕದ ಕಾಂಗ್ರೆಸ್ನ ಜಂಟಿ ಸದನವನ್ನು ಉದ್ದೇಶಿಸಿ ಮಾಡಿದ್ದ ಭಾಷಣಕ್ಕೆ ರಿಪಬ್ಲಿಕನ್ ಸಿನೇಟರ್ ಜಾನ್ ಮ್ಯಾಕ್ಕೆನ್ ರಾಷ್ಟ್ರೀಯ ರಕ್ಷಣಾ ಇಲಾಖೆ ಕಾಯ್ದೆಗೆ ತಿದ್ದುಪಡಿ ಮಾಡಿ ಭಾರತವನ್ನು ಜಾಗತಿಕ ಕಾರ್ಯತಂತ್ರದ ರಕ್ಷಣಾ ಸಂಗಾತಿಯನ್ನಾಗಿ […]
↧