ಲಂಡನ್ : ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ಬಾಕಿ ಇರಿಸಿ ಬ್ರಿಟನ್ಗೆ ಪಲಾಯನ ಗೈದಿರುವ ಕಳಂಕಿತ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್ನಲ್ಲಿ ಪಾಲ್ಗೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಡನ್ನಲ್ಲಿನ ಭಾರತೀಯ ಹೈಕಮಿಶರ್ ಕೂಡ ಪಾಲ್ಗೊಂಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಜಯ್ ಮಲ್ಯ ಅವರು ಭಾರತದಲ್ಲಿನ ನ್ಯಾಯಾಲಯವೊಂದರಿಂದ ಈಗಾಗಲೇ ಘೋಷಿತ ಅಪರಾಧಿ ಎನಿಸಿಕೊಂಡಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಪ್ರಯತ್ನವೂ ತೀವ್ರವಾಗಿ ಜಾರಿಯಲ್ಲಿದೆ. ಭಾರತೀಯ ಲೇಖಕ ಸುಹೇಲ್ ಸೇಟ್ ಅವರು […]
↧