Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ತಾಲಿಬಾನ್ ಉಗ್ರರ ಹೆದರಿಕೆ: ಸ್ಟೆತೋಸ್ಕೋಪ್, ಎಕೆ-47ನೊಂದಿಗೆ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು

$
0
0
ಪೇಶಾವರ್: ತಾಲಿಬಾನ್ ಉಗ್ರರ ಉಪಟಳ ಹೆಚ್ಚಾಗಿರುವ ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಮೆಹಮೂದ್ ಜಾಫ್ರಿ, ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ಕಾರಿನಲ್ಲಿ ಮೊದಲ ಇಡುವುದು ಎಕೆ-47 ರೈಫಲ್‌ ನಂತರ ಸ್ಟೋತೋಸ್ಕೋಪ್. ಸಶಸ್ತ್ರಧಾರಿಗಳ ಬೆಂಗಾವಲಿನೊಂದಿಗೆ ಆಸ್ಪತ್ರೆಗೆ ತೆರಳುವಂತಹ ಸ್ಥಿತಿ ಎದುರಾಗಿದೆ. ಒಂದು ಬಾರಿ ಹತ್ಯಾಯತ್ನ ಹಾಗೂ ಅಪಹರಣದಿಂದ ಪಾರಾಗಿರುವ ಜಾಫ್ರಿ, ವೈಯಕ್ತಿಕ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪೇಶಾವರ್‌ದಲ್ಲಿ ಇಲ್ಲಿಯವರೆಗೆ ಹಲವಾರು ವೈದ್ಯರ ಹತ್ಯೆಯಾಗಿವೆ. ವೈದ್ಯರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಡುವ ತಾಲಿಬಾನ್ ಉಗ್ರರ ಗ್ಯಾಂಗ್‌ಗಳು ಇಲ್ಲಿ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>