ಟೋಕಿಯೋ: ಈಗೆಲ್ಲ ಸೆಲ್ಫೀಯದ್ದೇ ಕಾರುಬಾರು. ಎಲ್ಲಿಗೆ ಹೋದ್ರು ಒಂದು ಸೆಲ್ಫೀ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡ್ತಾರೆ. ಆದ್ರೆ ಜಪಾನ್‍ನ ನವಜೋಡಿ ಸೆಲ್ಫೀ ಬಿಟ್ಟು ಡ್ರೋನ್ ಮೂಲಕ ಹನಿಮೂನ್‍ನ ಕ್ಷಣಗಳನ್ನ ಸೆರೆ ಹಿಡಿದಿದೆ. ಮಾರಿಕೋ ಹಾಗೂ ಕಾಝ್ ಯಮಾಗುಚಿ 2015ರಲ್ಲಿ ವಿವಾಹವಾಗಿದ್ದು, ವಿಶ್ವ ಪರ್ಯಟನೆ ಮಾಡ್ತಿದ್ದಾರೆ. ಈಗಾಗಲೇ 41 ದೇಶಗಳನ್ನು ಸುತ್ತಿರುವ ಇವರು ಸೆಲ್ಫೀಗೆ ಮುಕ್ತಿ ನೀಡಿದ್ದು, ಡ್ರೋನ್ ಮೂಲಕ ತಮ್ಮ ಹನಿಮೂನ್‍ನ ವಿಶೇಷ ಕ್ಷಣಗಳನ್ನು ಸೆರೆಹಿಡಿದು ತಮ್ಮದೇ ವೆಬ್‍ಸೈಟ್ ಹನಿಮೂನ್ ಟ್ರಾವೆಲ್ಲರ್ ಸೇರಿದಂತೆ ಫೇಸ್‍ಬುಕ್‍ನಲ್ಲಿ ಮೇ […]
↧