ಇಸ್ಲಾಮಾಬಾದ್: ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆಯುಳ್ಳ ಚಪ್ಪಲಿಗಳನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ಕಂಡರು ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಸಹಿಸಿಕೊಂಡು ಸಮ್ಮನಿರುವ ಸ್ಥಿತಿಯಲ್ಲಿದ್ದಾರೆ. ಮುಸ್ಲಿಂ ಹಬ್ಬ ರಮ್ಜಾನ್ ಸಂದರ್ಭದಲ್ಲೇ ಚಪ್ಪಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಿಂಧ್ ಪ್ರಾಂತೀಯ ಸರ್ಕಾರ ಹಾಗೂ ತಾಂಡೋ ಆದಮ್ ಖಾನ್ ಪ್ರದೇಶದ ಸ್ಥಳೀಯಾಡಳಿತಾಧಿಕಾರಿಗಳಲ್ಲಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದು ಪಾಕಿಸ್ತಾನದ ಹಿಂದೂ ಪರಿಷತ್ತಿನ ಮುಖ್ಯ ಪೋಷಕರಾಗಿರುವ ರಮೇಶ್ ಕುಮಾರ್ ಹೇಳಿದ್ದಾರೆ. ಈದ್ ಉಲ್ ಅಝಾ ಸಂದರ್ಭದಲ್ಲಿ ಹಿಂದೂಗಳ ಪವಿತ್ರ […]
↧