ರಜೆಯ ದಿನಗಳಲ್ಲಿ ಹೆಚ್ಚಿನ ಸೆಕ್ಸ್ ಆನಂದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಒಂದು ಅಧ್ಯಯನದಿಂದ ಇದು ಸುಳ್ಳಾಗಿದೆ. ನಿಮಗೆ ಕೇಳಿ ಆಶ್ಚರ್ಯ ಆಗಬಹುದು ವಾರಾಂತ್ಯದ ತುಲನೆಯಲ್ಲಿ ವಿಕೆಂಡ್ ಸೆಕ್ಸ್ ಗಿಂತ ಕೆಲಸದ ಸಮಯದಲ್ಲಿ ಸೆಕ್ಸ್ ಮಜವಾಗಿರುತ್ತದೆಯಂತೆ. ಬ್ರಿಟನ್‌ನ ಲಂಡನ್ ಸ್ಕೂಲ್ ಆಪ್ ಎಕಾನೋಮಿಕ್ಸ್ ನಿಂದ ಮಾಡಲಾದ ಅಧ್ಯಯನದಿಂದ ತಿಳಿದು ಬಂದ ವಿಷಯವೇನೆಂದರೆ , ಮನುಷ್ಯನ ಶರೀರದಲ್ಲಿ ಉತ್ಪಾದನೆಯಾಗುವ ಸೆಕ್ಸ್ ಹಾರ್ಮೋನ್‌ಗಳು ಎಲ್ಲಕ್ಕಿಂತ ಗುರುವಾರ ಹೆಚ್ಚಾಗುತ್ತವೆ. ಇದಕ್ಕಾಗಿ ಸಂಶೋಧಕರ ಪ್ರಕಾರ ಗುರುವಾರ ಸೆಕ್ಸ್‌ಗಾಗಿ ಉತ್ತಮ ದಿನ ಎಂದು ತಿಳಿದು […]
↧