ಬೀಜಿಂಗ್: ಹಲವಾರು ಮಂದಿ ವಿಚಿತ್ರವಾದ ಸಾಹಸಗಳನ್ನ ಮಾಡಿ ವಿಶ್ವ ದಾಖಲೆ ಮಾಡಿರೋದನ್ನ ನೋಡಿರ್ತೀರ. ಆದ್ರೆ ಯಾವುದೋ ವಿಡಿಯೋ ನೋಡಿ ಅನುಕರಣೆ ಮಾಡಲು ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಚೀನಾದಲ್ಲಿ ಯುವಕನೊಬ್ಬ ವಿಶ್ವ ದಾಖಲೆ ನಿರ್ಮಿಸಲು ಕಲ್ಲಂಗಡಿ ಹಣ್ಣಿಗೆ ಅತೀ ಹೆಚ್ಚು ರಬ್ಬರ್‍ಬ್ಯಾಂಡ್ ಹಾಕಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಕಲ್ಲಂಗಡಿ ಹಣ್ಣಿಗೆ 700 ರಬ್ಬರ್‍ಬ್ಯಾಂಡ್‍ಗಳನ್ನು ಹಾಕಿ ಅದು ಸಿಡಿದಿದ್ದು ಇದರಿಂದ ಆ ವ್ಯಕ್ತಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾನೆ. ಯುವಕ ಮತ್ತು ಆತನ ಸ್ನೇಹಿತ ವಿಡಿಯೋವೊಂದನ್ನ ನೋಡಿ […]
↧