ನ್ಯೂ ಜರ್ಸಿ: ಪೋಕ್ಮನ್ ಗೋ ಕ್ರೇಜ್ ಗೆ ಸಿಲುಕಿಕೊಂಡಿದ್ದ ಮಹಾಶಯನೋರ್ವ ಕೆಲಸವನ್ನೇ ತೊರೆದಿದ್ದ ಸುದ್ದಿ ಕೇಳಿದ್ದರೆ, ಅದು ಹಳೆಯ ಸುದ್ದಿ, ತಾಜಾ ಸುದ್ದಿ ಏನು ಅಂದ್ರೆ, ನ್ಯೂ ಜರ್ಸಿಯ ಮಹಿಳೆಯೋರ್ವಳು ಪೋಕ್ಮನ್ ಹಿಡಿಯುವ ಭರದಲ್ಲಿ ಮರ ಹತ್ತಿ ಕೆಳಗಿಳಿಯಲು ಹರಸಾಹಸ ಮಾಡಿದ ಘಟನೆ ನಡೆದಿದೆ. ಸ್ಮಾಶಾನದಲ್ಲಿ ಪೋಕ್ಮನ್ ಗೋ ಗೇಮ್ ಆಡುತ್ತಿದ್ದ ಮಹಿಳೆ, ಆತ ಆಡುವ ಭರದಲ್ಲಿ ಮರ ಹತ್ತಿ ಕೊನೆಗೆ ಮರ ಇಳಿಯಲು 911 ಗೆ ಕರೆ ಮಾಡಿ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಮರದಲ್ಲಿ ಸಿಲುಕಿಕೊಂಡ […]
↧