ಸಂಪ್ರದಾಯಗಳನೆಲ್ಲಾ ನಿಭಾಯಿಸಿ ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಬಳಿಕ ನವ ದಂಪತಿಗಳಿಗೆ ಕೆಲವೊಂದು ಮಹತ್ವದ ಜವಾಬ್ದಾರಿಗಳಿರುತ್ತವೆ. ವೆಡಿಂಗ್ ಪ್ಲಾನ್ ಕುರಿತಾಗಿ ಮದುವೆಯ ಮೊದಲೇ ನಾವು ತಯಾರಿ ಮಾಡಿಕೊಂಡಿರುತ್ತೇವೆ. ಆದರೆ ಮದುವೆಯ ಸಂಭ್ರಮಾಚರಣೆಯ ಬಳಿಕವೂ ನಿಭಾಯಿಸಲೇಬೇಕಾದ ಕೆಲವು ಕಾರ್ಯಗಳಿರುತ್ತವೆ. ನವದಂಪತಿಗಳು ಮದುವೆಯ ಬಳಿಕ ಪೂರೈಸಲೇಬೇಕಾದ ಕೆಲಸಗಳ ಪಟ್ಟಿ ಇಂತಿದೆ. ಗೆಳೆಯರು ಹಾಗೂ ಸಂಭಂದಿಕರಿಗೆ ತಪ್ಪದೇ ಧನ್ಯವಾದ ತಿಳಿಸಿ: ನಿಮ್ಮ ಜೀವನದ ಅತಿ ಅಮೂಲ್ಯ ದಿನ, ನಿಮ್ಮ ಮದುವೆ ತೊಡಕಿಲ್ಲದೇ ನೆರವೇರುವಲ್ಲಿ ನಿಮ್ಮ ಮಿತ್ರರು ಹಾಗೂ ಸಂಭಂದಿಕರ ಪಾತ್ರ ಬಹಳಷ್ಟಿರುತ್ತದೆ. […]
↧