ಮಂಗಳೂರು/ಚೀನಾ , ಜುಲೈ.23: ಚೀನಾದ ಉದ್ಯಮಿಯೊಬ್ಬ ಸೆಕ್ಸ್ ಮಾಡಲು 25 ಕೋಟಿ ರೂ.(3.7 ಮಿಲಿಯನ್) ಕೊಟ್ಟಿರುವ ಸುದ್ದಿ ಚೀನಾದ್ಯಂತ ಸುದ್ದಿಯಾಗಿದೆ. ಆಸ್ಟ್ರೇಲಿಯಾದ ಲೈಂಗಿಕ ಸೇವೆಗಳ ಕಂಪನಿ ರಾಯಲ್ ಕೋರ್ಟ್ ಎಸ್ಕಾರ್ಟ್’ಗೆ ‘ಯು ಮಾರ್ಟಿನ್ ಕ್ಸು’ ಎಂಬ ಉದ್ಯಮಿ ಮೂವರು ಬೆಡಗಿಯರ ಜೊತೆ ಸೆಕ್ಸ್ ಮಾಡಲು 25 ಕೋಟಿ ರೂ. ನೀಡಿದ್ದ. ಅಷ್ಟಕ್ಕೂ ಆ ಸಂಸ್ಥೆ ಸೆಕ್ಸ್ ಮಾಡಲು ಒದಗಿಸುವ ಭರವಸೆ ನೀಡಿದ ಬೆಡಗಿಯರು ಸಾಮಾನ್ಯರೇನಲ್ಲ. ಇವರೆಲ್ಲ ವಿಶ್ವ ವಿಖ್ಯಾತ ಸುಂದರಿಯರು.ಒಬ್ಬಳು ಹಾಲಿವುಡ್ ನಟಿ ಮೇಗನ್ ಫಾಕ್ಸ್, ಮತ್ತೊಬ್ಬಳು […]
↧